Rahul Gandhi Marrige :BJP Leader Talks About Rahul Gandhi Marriage | Oneindia Kannada
2017-08-29
5
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿಗೆ ಕರ್ನಾಟಕದಿಂದ ದಲಿತ ಹೆಣ್ಣುಮಗಳನ್ನು ಕೊಡಲು ಸಿದ್ಧರಿದ್ದೇವೆ. ವಿವಾಹವಾಗುವಂತೆ ರಾಜ್ಯ ನಾಯಕರು ಯುವರಾಜನ ಮನವೊ ಲಿಸುತ್ತಾರೆಯೇ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಪ್ರಶ್ನಿಸಿದ್ದಾರೆ..